ಅಭಿಪ್ರಾಯ / ಸಲಹೆಗಳು

ಎಸ್ಕಾಂಗಳ ಪರವಾಗಿ ವಿದ್ಯುತ್‌ ಖರೀದಿ

ವಿದ್ಯುತ್‌ ಲಭ್ಯತೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ನಿಯಂತ್ರಿಸಲು, ಬಿಡ್ಡಿಂಗ್‌ ಮಾರ್ಗದ ಮೂಲಕ ವಿವಿಧ ಉತ್ಪಾದನೆಯ ಯೋಜನೆಗಳನ್ನು ಸ್ಥಾಪಿಸಲು ಪಿಸಿಕೆಎಲ್‌ ಅನುಕೂಲ ಮಾಡಿಕೊಡುತ್ತದೆ. ಪಿಸಿಕೆಎಲ್‌ ಸಹಕರಿಸಿ ಹಂಚಿಕೆಗಾಗಿ ವಿವಿಧ ಮೂಲಗಳಿಂದ ವಿದ್ಯುತ್‌ ಸಂಗ್ರಹಣೆಗೆ ಸಹಕರಿಸುತ್ತದೆ ಅಲ್ಲದೆ ವ್ಯಾಪಾರ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ. ವಿದ್ಯುತ್‌ ವಿತರಣ ಕಂಪನಿಗಳ ಪರವಾಗಿ, ವಿದ್ಯುತ್‌ ಪಡೆಯಲು ಕೇಸ್-1‌ ಮತ್ತು ಕೇಸ್-2‌ ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ವಿದ್ಯುತ್‌ ಮಂತ್ರಾಲಯ, ಭಾರತ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳ ಮೂಲಕ ಅಧಿಕಾರವನ್ನು ಪಡೆದಿರುತ್ತದೆ.

ವಿದ್ಯುತ್‌ ಲಭ್ಯತೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ನಿಯಂತ್ರಿಸಲು, ಬಿಡ್ಡಿಂಗ್‌ ಮಾರ್ಗದ ಮೂಲಕ ವಿವಿಧ ಉತ್ಪಾದನೆಯ ಯೋಜನೆಗಳನ್ನು ಸ್ಥಾಪಿಸಲು ಪಿಸಿಕೆಎಲ್‌ ಅನುಕೂಲ ಮಾಡಿಕೊಡುತ್ತದೆ. ಪಿಸಿಕೆಎಲ್‌ ಸಹಕರಿಸಿ ಹಂಚಿಕೆಗಾಗಿ ವಿವಿಧ ಮೂಲಗಳಿಂದ ವಿದ್ಯುತ್‌ ಸಂಗ್ರಹಣೆಗೆ ಸಹಕರಿಸುತ್ತದೆ ಅಲ್ಲದೆ ವ್ಯಾಪಾರ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ. ವಿದ್ಯುತ್‌ ವಿತರಣ ಕಂಪನಿಗಳ ಪರವಾಗಿ, ವಿದ್ಯುತ್‌ ಪಡೆಯಲು ಕೇಸ್-1‌ ಮತ್ತು ಕೇಸ್-2‌ ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ವಿದ್ಯುತ್‌ ಮಂತ್ರಾಲಯ, ಭಾರತ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳ ಮೂಲಕ ಅಧಿಕಾರವನ್ನು ಪಡೆದಿರುತ್ತದೆ.

1. ಎಸ್ಕಾಂಗಳ ಪರವಾಗಿ, ಭಾರತ ಸರ್ಕಾರ ವಿದ್ಯುತ್‌ ಮಂತ್ರಾಲಯದ ಕೇಸ್-1 ಅಡಿಯಲ್ಲಿ ಮಾರ್ಗಸೂಚಿಗಳ ಮೂಲಕ ವಿದ್ಯುತ್‌ನ್ನು ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ಖರೀದಿ ಮಾಡವುದು.

 • ದೀರ್ಘಾವಧಿಯ ಆಧಾರದ ಮೇಲೆ ಅಂದರೆ 7 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ.
 • ಮಧ್ಯಮ ಅವಧಿಯ ಆಧಾರದ ಮೇಲೆ ಅಂದರೆ 1 ರಿಂದ 7 ವರ್ಷಗಳು.
 • ಅಲ್ಪಾವಧಿಗೆ ಅಂದರೆ 1 ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ.

2. ಎಸ್ಕಾಂಗಳ ಪರವಾಗಿ, ಭಾರತ ಸರ್ಕಾರ ವಿದ್ಯುತ್‌ ಮಂತ್ರಾಲಯದ ಕೇಸ್-2 ಅಡಿಯಲ್ಲಿ ಮಾರ್ಗಸೂಚಿಗಳ ಮೂಲಕ ವಿದ್ಯುತ್‌ನ್ನು ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ಖರೀದಿ ಮಾಡುವುದು.

 • ಗುಲ್ಬರ್ಗಾ    –  1320 ಮೆ.ವ್ಯಾ. ಕಲ್ಲಿದ್ದಲು ಆಧಾರಿತ.
 • ಘಟಪ್ರಭಾ    –  1320 ಮೆ.ವ್ಯಾ. ಕಲ್ಲಿದ್ದಲು ಆಧಾರಿತ.
 • ಬೆಳಗಾಂ     –   700 ಮೆ.ವ್ಯಾ. ಕಲ್ಲಿದ್ದಲು ಆಧಾರಿತ.
 • ಗದಗ        –   700 ಮೆ.ವ್ಯಾ. ಕಲ್ಲಿದ್ದಲು ಆಧಾರಿತ.
 • ದಾವಣಗೆರೆ   –   700 ಮೆ.ವ್ಯಾ. ಕಲ್ಲಿದ್ದಲು ಆಧಾರಿತ

3. ದೇಶದ ಇತರ ಯುಟಿಲಿಟಿ ಗಳೊಂದಿಗೆ ಪವರ್‌ ಬ್ಯಾಂಕಿಂಗ್‌ ಅನ್ನು ಸುಗಮಗೊಳಿಸುವುದು

4. .ರಜ್ಯದಲ್ಲಿ ಐಪಿಪಿಗಳು ಅಭಿವೃದ್ಧಿಪಡಿಸಿದ ಸಾಂಪ್ರದಾಯಿಕ ವಿದ್ಯುತ್‌ ಸ್ಥಾವರಗಳ ಖರೀದಿ ಒಪ್ಪಂದಗಳು.

 • ಉಡುಪಿ ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌ : 2x 600 ಮೆ.ವ್ಯಾ. ಆಮದು ಕಲ್ಲಿದ್ದಲು ಆಧಾರಿತ.
 • ಹಾಸನ ಥರ್ಮಲ್‌ ಪವರ್‌ ಪ್ಲಾಂಟ್‌ : 500 ಮೆ.ವ್ಯಾ. ಆಮದು ಕಲ್ಲಿದ್ದಲು ಆಧಾರಿತ

5. ಅಲ್ಟ್ರಾಮೆಗಾ ಪವರ್‌ ಯೋಜನೆಗಳ ವಿದ್ಯುತ್‌ ಖರೀದಿ ಒಪ್ಪಂದಗಳು, ಕೇಂದ್ರ ಉತ್ಪಾದನಾ ಘಟಕಗಳು.

6. ಕೇಸ್-2‌ ಬಿಡ್ಡಿಂಗ್‌ ನ ಮೂಲಕ ವಿದ್ಯುತ್‌ ಖರೀದಿ ಪ್ರಕ್ರಿಯೆಗಳಿಗೆ (Facilitator) ಕಾರ್ಯ ನಿರ್ವಹಿಸುವುದು.

 • ಕಂದಾಯ ಇಲಾಖೆ/ ಕೆಐಎಡಿಬಿ ಗಳಿಂದ ಭೂಸ್ವಾಧೀನ ಪ್ರಕ್ರಿಯೆ.
 • ಕರ್ನಾಟಕ ಸರ್ಕಾರದ ನೀರಾವರಿ ಇಲಾಖೆಯಿಂದ ನೀರು ಹಂಚಿಕೆ ಪ್ರಕ್ರಿಯೆ
 • ಕೇಂದ್ರದ ಇಂಧನ ಮತ್ತು ಕಲ್ಲಿದ್ದಲು ಇಲಾಖೆಗಳಿಂದ ಇಂಧನ / ಕಲ್ಲಿದ್ದಲಿನ ಹಂಚಿಕೆ ಪ್ರಕ್ರಿಯೆ.
 • ಕೇಸ್-2 ಬಿಡ್ಡಿಂಗ್‌ ನ ಯೋಜನೆಯ ಅನುಷ್ಠಾನದಿಂದ ಉಂಟಾಗುವ ಪರಿಸರ ಪರಿಣಾಮಗಳ / ಪೂರ್ವಕಾರ್ಯ ಸಾಧ್ಯತೆಗಳ ವರದಿ ಹಾಗೂ ಸವಿಸ್ತಾರವಾದ ಯೋಜನಾ ವರದಿಯನ್ನು ಸಲಹೆರಾರರು / ತಜ್ಞರು ಗಳಿಂದ ಪಡೆದುಕೊಳ್ಳುವುದು.
 • ಕೇಸ್-2‌ ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ಅಭಿವೃದ್ಧಿಪಡಿಸುವ ಪ್ರಸರಣ ಮಾರ್ಗದ ಯೋಜನೆಗಳಿಗೆ ಸೇವಾ ಪೂರೈಕೆದಾರರೊಂದಿಗೆ ಸಹಕರಿಸುವುದು.

ಇತ್ತೀಚಿನ ನವೀಕರಣ​ : 22-10-2019 12:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ