ಅಭಿಪ್ರಾಯ / ಸಲಹೆಗಳು

ಗುಲ್ಬರ್ಗಾ ಶಾಖೋತ್ಪನ್ನ ವಿದ್ಯುತ್‌ ಯೋಜನೆ

ಕ್ರ.ಸಂ

ಯೋಜನೆಯ ಹೆಸರು

ಸಾಮರ್ಥ್ಯ (ಮೆ.ವ್ಯಾ ಗಳಲ್ಲಿ)

ಈಗಿನ ಸ್ಥಿತಿ

ಭೂಸ್ವಾಧೀನ

ನೀರಿನ ಹಂಚಿಕೆ

ಇಂಧನ ಹಂಚಿಕೆ

ಪರಿಸರ ಇಲಾಖೆ ಅನುಮತಿ

ಬಿಡ್ಡಿಂಗ್ಪ್ರಕ್ರಿಯೆ

1

ಗುಲ್ಬರ್ಗಾ ಶಾಖೋತ್ಪನ್ನ ವಿದ್ಯುತ್‌ ಯೋಜನೆ

660 X 2

 

(660X4 ಮೆ.ವ್ಯಾ. ಗೆ ಸಾಮರ್ಥ್ಯ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ

ಗುಲ್ಬರ್ಗಾ ಜಿಲ್ಲೆ ಗುಲ್ಬರ್ಗಾ ತಾಲ್ಲೂಕಿನ ಫರ್ತಾಬಾದ್‌ ಹೋಬಳಿಯಲ್ಲಿ 1600 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೋಂಡಿದೆ. ಈ ಭೂಮಿಯು ಪಿಸಿಕೆಎಲ್‌ ಸ್ವಾಧೀನದಲ್ಲಿದೆ.

ಕೃಷ್ಣ ಜಲಾನಯನ ಪ್ರದೇಶದ ಗೂಗಲ್‌ ಬ್ಯಾರೆಜ್‌ ನಿಂದ 2.06 ಟಿಎಂಸಿ ನೀರನ್ನು ಹಂಚಿಕೆ ಮಾಡಲು ಜಕ ಸಂಪನ್ಮೂಲ ಅಭಿವೃದ್ಧಿ (ಡಬ್ಲ್ಯೂಆರ್‌ಡಿ). ಕರ್ನಾಟಕ ಸರ್ಕಾರದಿಂದ ತಾತ್ವಿಕ ಅನುಮೋದನೆ ಪಡೆಯಲಾಗಿದೆ.

ಕಲ್ಲಿದ್ದಲು ಗಣಿಗಳ ನಿಯಮ 2012 ರ ಪ್ರಕಾರ ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ನಿಯಮ 5 ರ ಅಡಿಯಲ್ಲಿ ಪ್ರಸ್ತಾಪಿತ 1320 (2 x 660) ಮೆ.ವ್ಯಾ. ಗುಲ್ಬರ್ಗಾ ಶಾಖೋತ್ಪನ್ನ ವಿದ್ಯುತ್‌ ಯೋಜನೆಗಾಗಿ ಕಲ್ಲದ್ದಲು ಬ್ಲಾಕಗಳನ್ನು ಹಂಚಿಕೆ ಮಾಡಲು ಕರ್ನಾಟಕ ಸರ್ಕಾರ ದಿನಾಂಕ 08.01.2014 ರಂದು ಪಿಸಿಕೆಎಲ್‌ ಅರ್ಜಿಯನ್ನು ಭಾರತ ಸರ್ಕಾರದ ಕಲ್ಲಿದ್ದಲು ಮಂತ್ರಾಲಯಕ್ಕೆ ಸಲ್ಲಿಸಿದೆ.

ಪರಿಸರ ಮತ್ತು ಅರಣ್ಯ ಮಂತ್ರಾಣಾಲಯ ಅನುಮತಿಗಾಗಿ ಅರ್ಜಿಯನ್ನು 25 ನೇ ಅಕ್ಟೋಬರ್‌ 2010 ರಂದು ಪರಿಸರ ಮತ್ತು ಅರಣ್ಯ ಮಂತ್ರಾಣಾಲಯಕ್ಕೆ ಸಲ್ಲಿಸಲಾಯಿತು. ಇಂಧನ ಹಂಚಿಕೆಯ ನಂತರ ಪರಿಸರ ಇಲಾಖೆ ಅನುಮತಿ ಪಡೆಯಲಾಗುವುದು.

ಆರೆಫ್ಪಿ(RFP) ಹಂತದಲ್ಲಿ ಬಿಡ್‌ದಾರರು ತಮ್ಮ ಬಿಡ್‌ ಗಳನ್ನು ಸಲ್ಲಿಸಲ್ಲಿಲ್ಲ.  ಡಿಬಿಎಫೋಟಿ(DBFOT) ಮಾದರಿ ಆಧಾರದ ಮೇಲೆ ಪರಿಷ್ಕೃತ ಕೇಸ್-2‌ ಬಿಡ್ಡಿಂಗ್‌ ಮಾರ್ಗಸೂಚಿಗಳ ಪ್ರಕಾರ ಕಲ್ಲಿದ್ದಲು ಹಂಚಿಕೆ ನಂತರ ಹೊಸ ಆರ್‌ ಎಫ್‌ ಕ್ಯೂ (RFQ)ಅನ್ನು ಅಹ್ವಾನಿಸಲಾಗುವುದು.

 

ಇತ್ತೀಚಿನ ನವೀಕರಣ​ : 22-10-2019 11:31 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080