ಅಭಿಪ್ರಾಯ / ಸಲಹೆಗಳು

ಘಟಪ್ರಭಾ ಶಾಖೋತ್ಪನ್ನ ವಿದ್ಯುತ್‌ ಯೋಜನ

ಕ್ರ.ಸಂ

ಯೋಜನೆಯ ಹೆಸರು

ಸಾಮರ್ಥ್ಯ (ಮೆ.ವ್ಯಾ ಗಳಲ್ಲಿ)

ಈಗಿನ ಸ್ಥಿತಿ

ಭೂಸ್ವಾಧೀನ

ನೀರಿನ ಹಂಚಿಕೆ

ಇಂಧನ ಹಂಚಿಕೆ

ಪರಿಸರ ಇಲಾಖೆ ಅನುಮತಿ

ಬಿಡ್ಡಿಂಗ್ಪ್ರಕ್ರಿಯೆ

1

ಘಟಪ್ರಭಾ ಶಾಖೋತ್ಪನ್ನ ವಿದ್ಯುತ್‌ ಯೋಜನೆ

660 X 2

ಈ ಯೋಜನೆಗಾಗಿ ವಂಟಮುರಿ ಗ್ರಾಮದಲ್ಲಿ 1300 ಎಕರೆ ಭೂಮಿಯನ್ನು ಮಂಜೂರು ಮಾಡಲು ಕರ್ನಾಟಕ ಸರ್ಕಾರ ಯೋಜಿಸಿದೆ. ಧಾರವಾಡ ಉಚ್ಛನ್ಯಾಯಾಲಯಕ್ಕೆ ಸಲ್ಲಿಸಿರುವ ರಿಟ್‌ ಪಿಟಿಷನ್‌ (WP) ನಂ. 31829/2008 (ಎಲ್‌.ಆರ್) ಮತ್ತು 19/2011 (ಎಲ್‌ ಆರ್)ಗೆ ಸಂಬಂಧಿಸಿದಂತೆ ಪೀಠವು ಹೊರಡಿಸಿದ ಆದೇಶದ ಪ್ರಕಾರ ಭೂಸ್ವಾಧೀನವನ್ನು ತಡೆ ಹಿಡಿಯಲಾಗಿದೆ.

ಈ ಯೋಜನೆಗೆ ಹಿಡಕಲ್‌ ಆಣೆಕಟ್ಟಿನಿಂದ 2.06 ಟಿಎಂಸಿ ನೀರನ್ನು ಹಂಚಿಕೆ ಮಾಡಲು ಕರ್ನಾಟಕ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.

25 ವರ್ಷಗಳ ಕಾಲಕ್ಕೆ 6.3 ಎಂಟಿಪಿಎ ಪ್ರಮಾಣದ ಕಲ್ಲಿದ್ದಲಿಗಾಗಿ ದಿನಾಂಕ 21.08.2018 ಅರ್ಜಿಯನ್ನು ಸಲ್ಲಿಸಲಾಗಿದೆ. ಕಲ್ಲಿದ್ದಲು ಮಂತ್ರಾಣಾಲಯ, ಭಾರತ ಸರ್ಕಾರ ದಿಂದ ಕಲ್ಲದ್ದಲು ಹಂಚಿಕೆಯನ್ನು ನಿರೀಕ್ಷಿಸಲಾಗಿದೆ.

 

-

-


 

 

ಇತ್ತೀಚಿನ ನವೀಕರಣ​ : 22-10-2019 12:35 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ