ಅನಿಲ ಆಧಾರಿತ ವಿದ್ಯುತ್‌ ಯೋಜನೆ

ಕ್ರ.ಸಂ

ಯೋಜನೆಯ ಹೆಸರು

ಸಾಮರ್ಥ್ಯ (ಮೆ.ವ್ಯಾ ಗಳಲ್ಲಿ)

ಈಗಿನ ಸ್ಥಿತಿ

ಭೂಸ್ವಾಧೀನ

ನೀರಿನ ಹಂಚಿಕೆ

ಇಂಧನ ಹಂಚಿಕೆ

ಪರಿಸರ ಇಲಾಖೆ ಅನುಮತಿ

ಬಿಡ್ಡಿಂಗ್ಪ್ರಕ್ರಿಯೆ

1

ಕೇಸ್-2‌ ಬಿಡ್‌ ಮಾರ್ಗದ ಅಡಿಯಲ್ಲಿ ಬೆಳಗಾಂ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಲಾ 700 ಮೆ.ವ್ಯಾ ಅನಿಲ ಆಧಾರಿತ ವಿದ್ಯುತ್‌ ಯೋಜನೆ ಅಭಿವೃದ್ಧಿ

ಬೆಳಗಾಂ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಲಾ 700 ಮೆ.ವ್ಯಾ.

ಕೆಐಎಡಿಬಿ(KIADB) ಮೂಲಕ ಭೂಮಿ ಹಂಚಿಕೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಎಲ್ಲಾ ಮೂರು ಯೋಜನೆಗಳಿಗೆ ಜಲ ಸಂಪನ್ಮೂಲ ಅಭಿವೃದ್ಧಿ (ಡಬ್ಲ್ಯೂಆರ್‌ಡಿ), ಕರ್ನಾಟಕ ಸರ್ಕಾರ ದಿಂದ ದಿನಾಂಕ 21 ನೇ ಏಪ್ರಿಲ್‌ 2010 ರಂದು ನೀರಿನ ಹಂಚಿಕೆಯನ್ನು ಪಡೆಯಲಾಗಿದೆ.

ಎಲ್ಲಾ ಮೂರು ಯೋಜನೆಗಳಿಗೆ ಅನಿಲ ಹಂಚಿಕೆಗಾಗಿ ಸಿಇಎ ಜೊತೆ ಡಿಸೆಂಬರ್‌ 31, 2010 ರಂದು ಅರ್ಜಿ ಸಲ್ಲಿಸಲಾಗಿದೆ. ಗದಗ ಯೋಜನೆಗೆ ಸಂಬಂಧಿಸಿದಂತೆ ಸಿಇಎ ಕೋರಿರುವ ಸ್ಪಷ್ಟೀಕರಣವನ್ನು ಪಿಸಿಕೆಎಲ್‌ ದಿನಾಂಕ 25 ನೇ ಏಪ್ರಿಲ್‌ 2011 ರಂದು ಸಲ್ಲಿಸಿದೆ.

ವಿದ್ಯುತ್‌ ಸ್ಥಾವರಕ್ಕೆ ಪರಿಸರ ಅನುಮತಿ ಪಡೆಯುವುದು ಯಶಸ್ವಿ ಬಿಡ್‌ದಾರನ ಜವಾಬ್ದಾರಿಯಾಗಿರುತ್ತದೆ.

ಬೆಳಗಾಂ ಮತ್ತು ಗದಗ ನಲ್ಲಿ ತಲಾ 18 ಬಿಡ್‌ದಾರರನ್ನು ಹಾಗೂ ದಾವಣಗೆರೆಯಲ್ಲಿ 17 ಬಿಡ್‌ದಾರರನ್ನು ಆರ್‌ಎಫ್‌ಕ್ಯೂ (RFQ) ಹಂತದಲ್ಲಿ ಆಯ್ಕೆ ಮಾಡಲಾಗಿದೆ.

ಇತ್ತೀಚಿನ ನವೀಕರಣ​ : 07-12-2019 12:39 PM ಅನುಮೋದಕರು: Admin