ಉದ್ದೇಶ

ಉದ್ದೇಶಗಳು:

ವಿಶೇಷ ಉದ್ದೇಶಿತ ವಾಹಕ, ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್‌ ನ ಉದ್ದೇಶಗಳು ಈ ಕೆಳಕಂಡಂತಿದೆ:

  • ಎಸ್ಕಾಂಗಳು, ಸರ್ಕಾರ ಮತ್ತು ಸ್ವತಂತ್ರ ವಿದ್ಯುತ್‌ ಉತ್ಪಾದನಾಕಾರರು (IPP) ಗಳೊಂದಿಗೆ ಸಹಕರಿಸುವುದು ಮತ್ತು ಖರೀದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು.
  • ದೀರ್ಘಾವಧಿಯ, ಮಧ್ಯಮ ಅವಧಿಯ ಮತ್ತು ಅಲ್ಪಾವಧಿ ಅವಧಿಯ ಸಾಮರ್ಥ್ಯ ಹೆಚ್ಚಿಸಲು ಅನುಕೂಲ ಕಲ್ಪಿಸುವುದು.
    • ಎಸ್ಕಾಂಗಳ ಪರವಾಗಿ ವಿದ್ಯುತ್‌ ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್‌ ಪ್ರಕ್ರಿಯೆಯನ್ನು ಕೈಗೊಳ್ಳುವುದು.
    • ಸ್ಪರ್ಧಾತ್ಮಕ ಬಿಡ್ಡಿಂಗ್‌ ಮಾರ್ಗದ ಮೂಲಕ ರಾಜ್ಯದಲ್ಲಿ ವಿದ್ಯುತ್‌ ಯೋಜನೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಪ್ರಾಥಮಿಕ ಚಟುವಟಿಕೆಗಳು.
    • ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಇತರ ರಾಜ್ಯಗಳೊಂದಿಗೆ ಇಕ್ವಿಟಿ ಬಾಗವಹಿಸುವಿಕೆ.
    • ಜಂಟಿ ಉದ್ಯಮ (Joint Venture) ಮೂಲಕ ಸಾಮರ್ಥ್ಯ ಹೆಚ್ಚಳ.

 ದಿನವಹಿ ವಿದ್ಯುತ್‌ ಅವಶ್ಯಕತೆಗಳನ್ನು ಪೂರೈಸಲು ಎಸ್ಕಾಂಗಳ ಪರವಾಗಿ ಇತರ ರಾಜ್ಯಗಳು / ವಿದ್ಯುತ್‌ ವ್ಯಾಪಾರಿಗಳು/ ದ್ವಿಪಕ್ಷೀಯ ವಿದ್ಯುತ್‌ ವಿನಿಮಯ ವ್ಯಾಪಾರವನ್ನು ಕೈಗೊಳ್ಳುವುದು.

ಇತ್ತೀಚಿನ ನವೀಕರಣ​ : 06-08-2019 12:24 PM ಅನುಮೋದಕರು: Admin