ನಮ್ಮ ಬಗ್ಗೆ

ಪಿಸಿಕೆಎಲ್ಬಗ್ಗೆ

ರಾಜ್ಯ ಸರ್ಕಾರವು ಏಪ್ರಿಲ್‌ 2007 ರಲ್ಲಿ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (KPCL) ನ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಹೆಚ್ಚಳದ ಪ್ರಯತ್ನಗಳಿಗೆ ಪೂರಕವಾಗಿ ವಿಶೇಷ ಉದ್ದೇಶಿತ ವಾಹಕವನ್ನು (ಎಸ್.ಪಿ.ವಿ) ಅಂದರೆ ಪವರ್‌ ಕಂಪನಿ ‍ಆಫ್‌ ಕರ್ನಾಟಕ ಲಿಮಿಟೆಡ್‌ (PCKL) ಸಂಸ್ಥೆಯು 16ನೇ ಅಕ್ಟೋಬರ್‌ 2007 ರಿಂದ ತನ್ನ ವ್ಯವಹಾರಿಕ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು.

 

ನಿಗಮ ಕಛೇರಿ:

ಪವರ್‌ ಕಂಪನಿ ‍ಆಫ್‌ ಕರ್ನಾಟಕ ಲಿಮಿಟೆಡ್‌

5ನೇ ಮಹಡಿ, ಕವಿಪ್ರನಿನಿ ಕಟ್ಟಡ,

ಕಾವೇರಿ ಭವನ,

ಬೆಂಗಳೂರು-560009

 

 

ಇತ್ತೀಚಿನ ನವೀಕರಣ​ : 06-08-2019 12:28 PM ಅನುಮೋದಕರು: Admin